logo

Alma Super Media School

An Alma Foundation Initiative

Director's Vision

Gaurish Akki

Visual media was my childhood dream. News media became my bread and butter.
Working for nearly two decades in news media I have come to understand how critical is the role of a journalist or a news reporter in shaping the society, in bringing accurate news reports to people, and in general, to create awareness and generate nation-building opinions.
Alma Super Media School is our effort to create the training programs for young and aspiring media professionals who want to become responsible, pro-society journalists and help build a healthy, democratic society.
When a media person reports it should be well-researched and factual. It should also be supported by an in-depth understanding of his or her society. Only then the media person can have a healthy dialogue with his or her audience. For such knowledgeable and unprejudiced mind, a journalist needs adequate training. Alma Super Media School aims to provide such training.

This Week at Alma’s

This section showcases weekly notable events at Alma Super Media School including the visits of notable personalities and guest lecturers .. More

Recruitment Partners

Follow us on Facebook

Alma Super Media School
Alma Super Media School1 week ago
Hi all..
Pls note..!!
Alma Super Media School
Alma Super Media School2 months ago
ನಮಸ್ಕಾರ ಎಲ್ಲರಿಗೂ.. ಒಂದು ಖುಷಿಯ ವಿಚಾರ. Alma Super Media School ಗೆ ಹೊರ ಊರಿನಿಂದ ಬರುವ ವಿದ್ಯಾರ್ಥಿಗಳಿಗೆ ಊಟ, ವಸತಿ ವ್ಯವಸ್ಥೆಯ ಬಗ್ಗೆ ನನಗೆ ಆತಂಕವಿತ್ತು...ಈಗಷ್ಟೇ ಕಣ್ಣು ಬಿಡುತ್ತಿರುವ ನಮ್ಮ ಸಂಸ್ಥೆಯಿಂದ ಇದರ ವ್ಯವಸ್ಥೆ ಸಾಧ್ಯವಿರಲಿಲ್ಲ. ಆದರೆ ಈಗ ಪುಣ್ಯಾತ್ಮರೊಬ್ಬರ ಸಹಾಯದಿಂದ ಇದು ಸಾಧ್ಯವಾಗಿದೆ. ಅವಶ್ಯಕತೆ ಇರುವ ಡಿಸರ್ವಿಂಗ್ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯಾಗಿದೆ. ಇದೊಂದು ಚಿಕ್ಕ ಚೊಕ್ಕ ಹಾಸ್ಟೆಲ್. ಇದನ್ನು ಸಾಧ್ಯವಾಗಿಸಿದವರಿಗೆ ಧನ್ಯವಾದ. ( ಇವರ ಪರಿಚಯ ಸದ್ಯದಲ್ಲಿಯೇ ಮಾಡಿಕೊಡುತ್ತೇನೆ)
ಆದರೆ ಒಂದು ಸಮಸ್ಯೆ ಎಂದರೆ ಇದು ಕೇವಲ ಗಂಡು ಮಕ್ಕಳಿಗೆ ಮಾತ್ರ ಇರುವಂತಹ ಹಾಸ್ಟೆಲ್.. ನಮ್ಮ ವಿದ್ಯಾರ್ಥಿನಿಯರಿಗೂ ಈ ಥರ ವ್ಯವಸ್ಥೆ ಇರುವಂತ ಹಾಸ್ಟೆಲ್ ಒಂದನ್ನು ಹುಡುಕಬೇಕಿದೆ.. ನಿಮಗೇನಾದರೂ ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ಧನ್ಯವಾದ. ಶುಭದಿನ
Alma Super Media School
Alma Super Media School2 months ago
ಆಲ್ಮಾ ಫೌಂಡೇಶನ್ ಪ್ರಸ್ತುತಿ

ಆಲ್ಮಾ ಸೂಪರ್ ಮೀಡಿಯಾ ಸ್ಕೂಲ್
ಪಿ ಜಿ ಡಿಪ್ಲೋಮೋ ಇನ್ ಮಾಡರ್ನ್ ನ್ಯೂಸ್ ಪ್ರಾಕ್ಟೀಸಸ್
................................................
ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರ
Frequently asked questions
......................................................
ಪ್ರಶ್ನೆ 1. ಏನಿದು ಪಿ ಜಿ ಡಿಪ್ಲೋಮೋ ಇನ್ ಮಾಡರ್ನ್ ನ್ಯೂಸ್ ಪ್ರಾಕ್ಟೀಸಸ್ ?
ಉತ್ತರ- ಇದೊಂದು ಆಧುನಿಕ ಪತ್ರಿಕೋದ್ಯಮದ ಕೋರ್ಸ್. ಮುದ್ರಣ. ಟಿವಿ , ರೇಡಿಯೋ ಮತ್ತು ಆನ್ ಲೈನ್, ಪತ್ರಿಕೋದ್ಯಮ ಈ ನಾಲ್ಕು ಮಾಧ್ಯಮಗಳನ್ನು ಸಂಯೋಜಿಸಿರೋ ಸಿಲೆಬಸ್ ಈ ಕೋರ್ಸ್ ನಲ್ಲಿದೆ.

ಪ್ರಶ್ನೆ 2. ಇದರ ಅವಧಿ ಎಷ್ಟು ?,
ಉತ್ತರ- ಇದರ ಅವಧಿ 1 ವರ್ಷ. ಅಂದರೇ ಎರಡು ಸೆಮಿಸ್ಟರ್ ಗಳು.

ಪ್ರಶ್ನೆ 3. ಈ ಕೋರ್ಸ್ ಆರಂಭಗೊಳ್ಳವುದು ಯಾವಾಗ ?
ಉತ್ತರ- ಸೆಪ್ಟಂಬರ್ ಮೊದಲ ವಾರದಲ್ಲಿ

ಪ್ರಶ್ನೆ 4. ಏನು ಈ ಕೋರ್ಸ್ ನ ವಿಶೇಷತೆಗಳು?
ಉತ್ತರ- ವಿಶೇಷತೆಗಳು ಬಹಳಷ್ಟಿವೆ. ಸಿಂಪಲ್ಲಾಗಿ ಹೇಳೋದಾದ್ರೇ ಮೂರು ವಿಶೇಷತೆಗಳು. ಮೊದಲನೆಯದು ಇದು ಪ್ರಾಕ್ಟಿಕಲ್ ಗೆ ಅಂದ್ರೇ ಪ್ರಾಯೋಗಿಕ ಕ್ಲಾಸುಗಳಿಗೆ ಹೆಚ್ಚು ಒತ್ತು ನೀಡಲಾಗುವುದು. ಓದಿ ಕಲಿ ಅಥ್ವಾ ಕೇಳಿ ಕಲಿಗಿಂತ ಮಾಡಿ ಕಲಿ ಅನ್ನೋದಕ್ಕೆ ಪ್ರಥಮ ಪ್ರಾಶಸ್ತ್ಯ.
ಎರಡನೇ ವಿಶೇಷತೆ- ನ್ಯೂಸ್ ಅಂಕರಿಂಗ್ ನಿಂದ ಹಿಡಿದು ರಿಪೋರ್ಟಿಂಗ್ , ಆರ್ ಜಿ ..ಈ ಎಲ್ಲವನ್ನು ಕಲಿಸುವವರು ಆಯಾ ಕ್ಷೇತ್ರಗಳ ಪರಿಣಿತರು. ಯಾರೆಲ್ಲ ಬರ್ತಾರೆ ಅನ್ನೋದನ್ನು ನೀವು ನಮ್ಮ್ ವೆಬ್ ಸೈಟ್ ಗೆ ಹೋದರೇ ತಿಳಿಯಬಹುದು.
ಮೂರನೇ ವಿಶೇಷತೆ- ಪತ್ರಿಕರ್ತನಿಗೆ ಮುಖ್ಯವಾಗಿ ಬೇಕಾದ್ದು ಜ್ಞಾನ .ತನ್ನ ನಾಡಿನ ಬಗ್ಗೆ, ತನ್ನ ದೇಶದ ಬಗ್ಗೆ , ಕಾನೂನು, ಇತಿಹಾಸ ಇತ್ಯಾದಿ ಇತ್ಯಾದಿ. ಇಂಥ ಎಲ್ಲ 40 ರಿಂದ 50 ಟಾಪಿಕ್ ಗಳನ್ನು ಪಟ್ಟಿ ಮಾಡಿ ಅವುಗಳ ಬಗ್ಗೆ ಪಾಠ ಮಾಡಲಾಗುವುದು. ಇದನ್ನು ಕೂಡ ಆಯಾ ಕ್ಷೇತ್ರಗಳ ಪರಿಣಿತರಿಂದಲೇ ಪಾಠ ಮಾಡಿಸಲಿದ್ದೇವೆ.
ನಾಲ್ಕನೇ ವಿಶೇಷತೆ – ನಮ್ಮ ಪ್ರಮುಖ ಸಂಸ್ಥೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ. ಆಯಾ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆಸಿ ಪಾಠ ಮಾಡಲಿದ್ದೇವೆ. ಉದಾಹರಣೆಗೆ ಚುನಾವಣಾ ಆಯೋಗ, ಲೋಕಾಯುಕ್ತ ಇತ್ಯಾದಿ. ಇದರ ಹೊರತಾಗಿ ಇನ್ನೂ ಸಾಕಷ್ಟು ವೈಶಿಷ್ಟ್ಯಗಳು ಇಲ್ಲಿವೆ. ಆದರೆ ಎಲ್ಲವನ್ನು ಇಲ್ಲಿ ಹೇಳುವುದು ಸಾಧ್ಯವಿಲ್ಲ..ಅಲ್ಲವೇ?
ಪ್ರಶ್ನೆ 5- ಯಾರೆಲ್ಲ ಈ ಕೋರ್ಸ್ ನ್ನ ಸೇರಿಕೊಳ್ಳಬಹುದು. ?
ಉತ್ತರ- ಯಾವುದೇ ವಿಷಯದಲ್ಲಿ ಪದವಿ ಮುಗಿಸಿದವರು, ಯಾವುದೋ ಕಾರಣಕ್ಕೆ ಪದವಿ ಅರ್ಧಕ್ಕೆ ನಿಲ್ಲಿಸಿದವರು, ಆದರೆ 21 ವರ್ಷ ದಾಟಿದವರು. ಹೀಗೆ ಹಲವಾರು ಅರ್ಹತೆಗಳಿವೆ . ಮುಖ್ಯವಾಗಿ ಬೇಕಾದ್ದು ಪತ್ರಿಕೋದ್ಯಮದಲ್ಲಿ ಆಸಕ್ತಿ. ಸ್ವಲ್ಪ ಜನರಲ್ ನಾಲೇಜು, ಸ್ವಲ್ಪ ಭಾಷೆ. ಉಳಿದದ್ದು ನಮಗೆ ಬಿಡಿ.

ಪ್ರಶ್ನೆ 6 - ಈ ಕೋರ್ಸ್ ನಡೆಯವುದು ಎಲ್ಲಿ,,ಅಂದರೇ ಸ್ಥಳ?
ಬೆಂಗಳೂರಿನ ಜಯನಗರದ 7ನೇ ಬ್ಲಾಕ್ ನಲ್ಲಿರೋ ಸಿಟಿ ಕಾಲೇಜಿನ ನಾಲ್ಕನೆ ಮಹಡಿಯಲ್ಲಿ ಆಲ್ಮಾ ಸೂಪರ್ ಮೀಡಿಯಾ ಸ್ಕೂಲ್ ತನ್ನ ಕಾರ್ಯ ನಿರ್ವಹಿಸಲಿದೆ. ಇದು ಜಯನಗರ ಮೆಟ್ರೋ ಸ್ಟೇಷನ್ ನಿಂದ ನಡೆದುಕೊಂಡು ಬರುವಷ್ಟು ಅಂತರದಲ್ಲಿದೆ. (ಸುಮಾರು 500 ಮೀಟರ್ )

ಪ್ರಶ್ನೆ – 7 ಈ ಕೋರ್ಸ್ ಯಾವುದಾದರೂ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆಯೇ?
ಉತ್ತರ- ಇದು ಸದ್ಯಕ್ಕೆ ಆಲ್ಮಾ ಎಜುಕೇಶನ್ ಟ್ರಸ್ಟ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರಮುಖ ವಿಶ್ವವಿದ್ಯಾಲಯದ ಮಾನ್ಯತೆಗಾಗಿ ಅರ್ಜಿ ಸಲ್ಲಿಸಲಾಗಿದೆ.

ಪ್ರಶ್ನೆ8 - ಕೋರ್ಸ್ ನ ಶುಲ್ಕ ಎಷ್ಟು?
ಉತ್ತರ- 1.68 ಲಕ್ಷ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಗಣನೀಯ ವಿನಾಯಿತಿ ಇದೆ. ಇದನ್ನು ನೀವು ನಮ್ಮ ವೆಬ್ ಸೈಟ್ ಗೆ ಭೇಟಿ ಕೊಟ್ಟು ತಿಳಿಯವುದೇ ಒಳ್ಳೆಯದು.

ಪ್ರಶ್ನೆ- 9 ಬೇರೆ ಊರುಗಳಿಂದ ಈ ಕೋರ್ಸ್ ಕಲಿಯಲು ಬೆಂಗಳೂರಿಗೆ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ಊಟ ವಸತಿ ವ್ಯವಸ್ಥೆ ಇದೆಯೇ?
ಉತ್ತರ – ಹೌದು. ಹೊರ ಭಾಗಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಮತ್ತು ಊಟದ ವ್ಯವಸ್ಥೆ ಇದೆ. (ಸದ್ಯಕ್ಕೆ ಈ ವ್ಯವಸ್ಥೆ ಇರುವುದು ಗಂಡು ಮಕ್ಕಳಿಗೆ ಮಾತ್ರ. ಮುಂದಿನ ದಿನಗಳಲ್ಲಿ ಹೊರ ಭಾಗಗಳಿಂದ ಬರುವ ವಿದ್ಯಾರ್ಥಿನಿಯರಿಗೂ ಈ ವ್ಯವಸ್ಥೆ ಕಲ್ಪಿಸುವ ಉದ್ದೇಶ ಇದೆ)

ಪ್ರಶ್ನೆ 10- ಈ ಕೋರ್ಸ್ ಪೂರ್ಣಗೊಳಿಸಿದವರಿಗೆ ಉದ್ಯೋಗಾವಕಾಶಕ್ಕೆ ಸಹಾಯ ಸಿಗುತ್ತದೆಯೇ?
ಉತ್ತರ- ಹೌದು, ಆಲ್ಮಾ ಸೂಪರ್ ಮೀಡಿಯಾ ಸ್ಕೂಲ್ ನ ಕರ್ನಾಟಕದ ಪ್ರಮುಖ ಸುದ್ದಿ ಸಂಸ್ಥೆಗಳೊಂದಿಗೆ ಸೌಹಾರ್ದದ ರಿಕ್ರೂಟ್ ಮೆಂಟ್ ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಇಲ್ಲಿ ಓದಿದ ಮತ್ತು ವಿಷಯ ಅಂತರ್ಗತ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಉದ್ಯೋಗದ ಹೆಚ್ಚಿನ ಅವಕಾಶಗಳಿವೆ

ಪ್ರಶ್ನೆ11- ಅಡ್ಮಿಶನ್ ಪಡೆಯಲು ಏನು ಮಾಡಬೇಕು?
ಉತ್ತರ-ಮೊದಲಿಗೆ ಆಲ್ಮಾ ಶಾಲೆಯ ವೆಬ್ ಸೈಟ್ www.almasupermedia.com ಗೆ ಭೇಟಿ ನೀಡಿ. ಅಲ್ಲಿಯೇ ಆನ್ ಮೂಲಕ ನೀವು ಅರ್ಜಿ ಸಲ್ಲಿಸಬಹುದು. ಸಂದರ್ಶನದ ಮೂಲಕ ಅಡ್ಮಿಶನ್. ಈ ಪ್ರಶ್ನೆಗಳ ಹೊರತಾಗಿ ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ 76187 46667 ಅಥವಾ 77609 30655 ಗೆ ಕಾಲ್ ಮಾಡಬಹುದು ..ಧನ್ಯವಾದ

Alma Super Media School #almaupermediaschool #gaurishakkimediaschool #printmedia #tv #radio #online #citycollegejayanagar #mediaschoolinbangalore

Alma Super Media School3 months ago
ಖ್ಯಾತ ನಿರೂಪಕ ಗೌರೀಶ್ ಅಕ್ಕಿ ಸಂಸ್ಥೆಯಿಂದ ಪತ್ರಿಕೋದ್ಯಮದ ಹೊಸ ಕೋರ್ಸ್‌ ಆರಂಭ -
Alma Super Media School
Alma Super Media School3 months ago
ಇತ್ತೀಚಿಗೆ ರಾಷ್ಟ್ರೀಯ ಪಕ್ಷವೊಂದರ ವಕ್ತಾರರೊಂದಿಗೆ ಮಾತನಾಡುತ್ತಿರುವಾಗ ಮಾಧ್ಯಮಗಳ ಬಗ್ಗೆ ಮಾತು ಬಂತು. ಆಗ ನಾನು ಶುರು ಮಾಡಲು ಯೋಜಿಸಿರುವ ಆಲ್ಮಾ ಸೂಪರ್ ಮೀಡಿಯಾ ಸ್ಕೂಲ್ ಬಗ್ಗೆ ಮತ್ತು ಈ ವರ್ಷ ಆರಂಭಗೊಳ್ಳಲಿರೋ ಕೋರ್ಸ್ ಬಗ್ಗೆ ಹೇಳಿದೆ. ಆಗ ಅವರು ತಕ್ಷಣ ನಾನೂ ಬರುವೆ ನಿಮ್ಮ ಶಾಲೆಗೆ ಎಂದರು. ಹೇಗೂ ಬೇರೆ ಬೇರೆ ಕ್ಷೇತ್ರಗಳ ಜನರನ್ನು ನಮ್ಮ ಶಾಲೆಗೆ ಕರೆಸಬೇಕು, ಪಾಠ ಮಾಡಿಸಬೇರು ಅನ್ನೋದು ನಮ್ಮ ಉದ್ದೇಶವೂ ಆಗಿರುವುದರಿಂದ ಆಯ್ತು ಸರ್ ಖಂಡಿತ ಬನ್ನಿ ಅಂದೆ. ಆಗ ಅವರು ಮೇಷ್ಟ್ರಾಗಿ ಅಲ್ಲ , ವಿದ್ಯಾರ್ಥಿಯಾಗಿ ಬರ್ತೇನೆ ಅಂದ್ರು. ನನಗೆ ಅಚ್ಚರಿಯೂ, ಸಂತೋಷವೂ ಆಯ್ತು. ಮುಂದುವರಿದು ಅವ್ರು ಹೇಳಿದ್ದು ಹೀಗೆ. ನೋಡಿ ನಿಮ್ಮ ಸಿಲೆಬಸ್ ನೋಡಿದ್ರೇ ( ಪತ್ರಕರ್ತರಿಗೆ ಬೇಕಾದ ಸಂವಿಧಾನ, ಕಾನೂನು, ಇತಿಹಾಸ ಏಕೀಕರಣ, ಕ್ರೀಡೆ , ಸಿನೆಮಾ ಕ್ರೈಂ ಎಲ್ಲವನ್ನು ಒಳಗೊಂಡ ಕ್ಲಾಸುಗಳು ) ಹೊಸದು ಕಲಿಯಬಹುದು ಅನ್ನಿಸುತ್ತೆ. ಈ ಮೂಲಕ ಕೆಲವೊಂದು ಮರೆಯವುದು ಅಥ್ವಾ ಅನ್ ಲರ್ನ್ (Unlearn )ಮಾಡುವ ಸಾಧ್ಯತೆಯೂ ಇದೆ, ಹೀಗಾಗಿ ಬರ್ತೆನೆ ಅಂದ್ರು..ನಾನವರಿಗೆ ಮುಕ್ತ ಸ್ವಾಗತ ಕೋರಿದೆ. ನಾಳೆ ಅವರು ಅಡ್ಮಿಶನ್ ಪಡೆಯಲಿದ್ದಾರೆ.
ಇಲ್ಲಿ ನನಗೆ ಹೊಳೆದ ಇನ್ನೊಂದು ವಿಚಾರವನ್ನು ನಿಮಗೆ ಹೇಳಬೇಕು ಅನ್ನಿಸಿತು. ನಮ್ಮ ಕೋರ್ಸ್ ನಲ್ಲಿ ಇರುವ ಕೋರ್ ನಾಲೆಜ್ ನ ಕ್ಲಾಸುಗಳು, ನ್ಯೂಸ್ ಅಂಕರಿಂಗ್ ,ರಿಪೋರ್ಟಿಂಗ್ ನ ಕ್ಲಾಸುಗಳು ಇತ್ಯಾದಿ ಕೇವಲ ಪತ್ರಕರ್ತರಿಗೆ ಮಾತ್ರವಲ್ಲ, ಸಾರ್ವಜನಿಕ ಜೀವನದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಲು ಆಸಕ್ತಿ ಇರೋ ಯಾರಿಗೆ ಆಗಲಿ ಉಪಯುಕ್ತ ಆಗಲಿವೆ, ಪ್ರತಿ ದಿನದ ಸಮಸ್ಯೆಗಳನ್ನು , ಸವಾಲುಗಳನ್ನ ಎತ್ತಿಕೊಂಡು ಚರ್ಚೆ ಮಾಡುವ ನನಗೆ ಅನ್ನಿಸಿದು , ರಾಜಕೀಯವನ್ನು ಗಂಭೀರವಾಗಿ ತೆಗೆದುಕೊಂಡವರಿಗೂ ಇದು ಸಹಾಯಕವಾಗಬಲ್ಲದು, ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸಬಲ್ಲದು.
ಸೋ, ನಿಮಗೆ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಳ್ಳಬೇಕು ,ಜನ ಸೇವೇ ಮಾಡಬೇಕು ಅಥವಾ ರಾಜಕೀಯದ ಮೂಲಕ ಜನಪರ ಕೆಲಸಗಳನ್ನ ಮಾಡಬೇಕು ಅನ್ನೋ ಆಸಕ್ತಿ ಇದ್ದಲ್ಲಿ, ಇಲ್ಲಿದೆ ನಿಮಗೆ ಆಹ್ವಾನ.
ನಮ್ಮ ಇತಿಹಾಸ , ಕಾನೂನು, ನಮ್ಮ ಹೋರಾಟ, ಚಳವಳಿಗಳು, ನಮ್ಮ ರಾಜಕೀಯ, ನಮ್ಮ ನಾಡು ನುಡಿಯ ಕುರಿತ ಅಧ್ಯಯನ. ನಮ್ಮ ಕ್ರೀಡೆ, ಸಿನೆಮಾ ಎಲ್ಲವೂ ಇಲ್ಲಿ ಇರಲಿದೆ. ಜೊತೆಗೆ ನಮ್ಮ ಮಹತ್ವದ ಸಂಸ್ಥೆಗಳನ್ನು - ಚುನಾವಣಾ ಆಯೋಗದಿಂದ ಹವಾಮಾನ ಇಲಾಖೆಯವರೆಗೆ .ಲೋಕಾಯುಕ್ತದಿಂದ ಹಿಡಿದು ಸಿಸಿಬಿ ವರೆಗೆ ಎಲ್ಲವನ್ನು - ಆಯಾ ಸಂಸ್ಥೆಗಳ ಪ್ರಮುಖರಿಂದಲೇ ಅರ್ಥ ಮಾಡಿಕೊಳ್ಳುವ ಪ್ರಯತ್ನ ಇಲ್ಲಿ ಆಗಲಿದೆ.
ಪತ್ರಿಕೋದ್ಯಮದ ಗಂಭೀರ ವಿದ್ಯಾರ್ಥಿಗಳೊಂದಿಗೆ, ಜ್ಞಾನದಾಹವುಳ್ಳ ಬೇರೆ ಕ್ಷೇತ್ರದ ವಿದ್ಯಾರ್ಥಿಗಳು ಬಂದರೇ ಎಷ್ಟು ಚೆನ್ನ ಅಲ್ಲವೇ..?
ಹೆಚ್ಚಿನ ಮಾಹಿತಿ ಪಡೆಯಲು ಆಸಕ್ತರಿಗೆ ಇಲ್ಲಿದೆ ಸಂಪರ್ಕ ಸಂಖ್ಯೆ – 76187 46667 ಮತ್ತು 77609 30655
www.almasupermedia.com
ಧನ್ಯವಾದ

Follow us on Twitter

1 day ago
ದಸರಾ ಹಬ್ಬದ ಶುಭಾಶಯ..
ಇದು ನಾನು ಉದ್ದೇಶಿಸಲು ಆರಂಭಿಸಿರೋ ಯೂ ಟ್ಯೂಬ್ ಚಾನೆಲ್ ಹೆಸರು ಮತ್ತು ಲೋಗೋ. ಚಾನೆಲ್ ಹೆಸರು ಗೌರೀಶ್ ಅಕ್ಕಿ ಸ್ಟುಡಿಯೋ..
ಸಿನೆಮಾ, ಸಂಗೀತ, ಮಾಧ್ಯಮ ಮತ್ತು ಸಾಹಿತ್ಯದ ಕುರಿತಾಗಿ ಕಾರ್ಯಕ್ರಮ ಮಾಡುವ ಪ್ಲಾನ್ ಇದೆ. ನಿಮ್ಮ ಸಹಕಾರ ಅತ್ಯಗತ್ಯ. ಸಬ್ ಸ್ಕ್ರೈಬ್ ಮಾಡಿ. ಮತ್ತು ಪ್ರೋತ್ಸಾಹಿಸಿ
https://t.co/h3QkgZGLYK https://t.co/4JrgAGLxqu
1 week ago
ಅರ್ಜುನ್ ಸರ್ಜಾಗೆ ಮಗಳು ಕೊಟ್ಟ ಬರ್ತ್ ಡೇ ಗಿಫ್ಟ್ ಯಾವುದು? ಸರ್ ಪ್ರೈಸ್ ..!! https://t.co/nJUvJ3e8Wu via @YouTube
3 months ago
HI one more contact No is added to Alma Super School Family.
That is. 77609 30655.
Off Course the earlier no 76187 46667 will be there..
Lets get connected
Any questions regarding The Pg Diploma Course In Modern News Practices..Do Call
@gaurishakki
4 months ago
@gaurishakki with ಕನ್ನಡ ದೇಶದೊಳ್ - Connecting with people about Alma Super Media School's PGDiploma in Modern News Practices Program
https://t.co/dbfj8PVp6o
4 months ago
Gaurish Akki goes live with Somanna Machimada on Facebook where he shares some details about Alma Super Media School and the new one-year Post-graduate Diploma in Modern News Practices Course 2018-19. #PGDiplomaJournalism #AlmaSuperMediaSchool

https://t.co/RM4bmWWjtz